ವಿಶ್ವಸಂಸ್ಥೆಯ ಮೂರನೇ ಸಮಿತಿಯಲ್ಲಿ ಮಾನವ ಹಕ್ಕುಗಳ ಆಕ್ಷೇಪಕ್ಕೆ ಭಾರತದ ದಿಟ್ಟ ಉತ್ತರ | India Rebuts UN Third Committee on Rights
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯಲ್ಲಿ ಪ್ರತಿಭಟನೆ ಹತ್ತಿಕ್ಕುವ ಆರೋಪಕ್ಕೆ ಭಾರತದ ಪ್ರತಿನಿಧಿ ಅನುಜ್ ಸ್ವರೂಪ್ ಸಂವಿಧಾನದ ವಿಧಿ 19 ಉಲ್ಲೇಖಿಸಿ ದಿಟ್ಟ ತಿರುಗೇಟು ನೀಡಿದ್ದಾರೆ. At the UN Third Committee, Indian representative Anuj Swaroop defended democratic rights under Article 19, refuting Gina Romero.
ಮೂಲ / Source: ದಿನಪತ್ರಿಕೆಗಳು