DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#polity

31 posts

Polity

17 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ಎಸ್‌ಎಸ್‌ಆರ್ ಉಪಕ್ರಮ | ECI Launches SSR in 17 States for Voter Roll Revision

ಕೇಂದ್ರ ಚುನಾವಣಾ ಆಯೋಗವು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಸಾರಾಂಶ ಪರಿಷ್ಕರಣೆ (SSR) ಕೈಗೊಂಡಿದೆ. The Election Commission of India has initiated the Special Summary Revision (SSR) across 17 States and UTs.

ಮೂಲ / Source: ದಿನಪತ್ರಿಕೆಗಳು

Karnataka

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ | Dr. Sudha Yadav Sworn in as Governor of Karnataka

ಡಾ. ಸುಧಾ ಯಾದವ್ ಕರ್ನಾಟಕದ 20ನೇ ರಾಜ್ಯಪಾಲರಾಗಿ ಹಾಗೂ ರಾಜ್ಯದ 2ನೇ ಮಹಿಳಾ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. Dr. Sudha Yadav took oath as the 20th Governor and 2nd woman Governor of Karnataka.

ಮೂಲ / Source: ದಿನಪತ್ರಿಕೆಗಳು

Polity

ಸಂಸದೀಯ ಪಿಎಸಿ ಸಭೆಗೆ ಗೈರು: ರಾಜ್ಯ ಸಿಎಸ್‌ ವಿರುದ್ಧ ಹಕ್ಕುಚ್ಯುತಿ ಪರಿಶೀಲನೆ | Parliamentary PAC Considers Privilege Action Against State CS

ಪರಿಶಿಷ್ಟ ಜಾತಿ ವಿದ್ಯಾರ್ಥಿವೇತನ ಹಂಚಿಕೆ ಸಭೆಗೆ ಗೈರಾದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದಾಗಿದೆ. Parliamentary PAC considers breach of privilege action against Chief Secretaries over absence from SC scholarship review meeting.

ಮೂಲ / Source: ದಿನಪತ್ರಿಕೆಗಳು

Polity

ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ದಾಖಲೆ ಸಂರಕ್ಷಣೆ: ಸುಪ್ರೀಂ ಕೋರ್ಟ್ ತರಾಟೆ | SC Reprimands ECI Missing Records

ಕರ್ನಾಟಕದ ಶೃಂಗೇರಿ ಕ್ಷೇತ್ರದ ಚುನಾವಣಾ ಮತ ಎಣಿಕೆಯ ವೀಡಿಯೊ ನಾಪತ್ತೆಯಾದ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ. The Supreme Court censured the Election Commission of India over missing video recordings of 2023 Shringeri assembly election counting.

ಮೂಲ / Source: ದಿನಪತ್ರಿಕೆಗಳು

Karnataka

ಕರ್ನಾಟಕ ಹೈಕೋರ್ಟ್‌ನಿಂದ ಐತಿಹಾಸಿಕ ಅಂಜನಾದ್ರಿ ಬೆಟ್ಟ ದೇವಸ್ಥಾನ ಅಧಿಸೂಚನೆ ರದ್ದು | Anjanadri Temple Notification Quashed

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ದೇವಸ್ಥಾನವೆಂದು ಘೋಷಿಸಿದ್ದ ಜಿಲ್ಲಾಡಳಿತದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. The High Court of Karnataka quashed the notification declaring the historic Anjanadri Hill Sri Anjaneya Swamy Temple as a notified temple citing natural justice principles.

ಮೂಲ / Source: ದಿನಪತ್ರಿಕೆಗಳು

Polity

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ತನಿಖೆ ಮತ್ತು ಸಾಂವಿಧಾನಿಕ ಚೌಕಟ್ಟು | KPSC Scam Probe Constitutional Provisions

ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರು ಹಾಗೂ ಪರೀಕ್ಷಾ ನಿಯಂತ್ರಕರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸಿವೆ. Enforcement agencies are probing the paper leak network involving former KPSC officials.

ಮೂಲ / Source: ದಿನಪತ್ರಿಕೆಗಳು

Polity

ಪಶ್ಚಿಮ ಬಂಗಾಳ ರಾಜ್ಯದ ಹೆಸರು ಶೀಘ್ರದಲ್ಲೇ ‘ಪಶ್ಚಿಮ ಬಂಗಾ’ ಎಂದು ಬದಲಾವಣೆ | West Bengal State Renaming to Paschim Bango

ರಾಜ್ಯದ ಐತಿಹಾಸಿಕ ಅಸ್ಮಿತೆ ಸಂರಕ್ಷಿಸಲು ಪಶ್ಚಿಮ ಬಂಗಾಳದ ಹೆಸರನ್ನು ‘ಪಶ್ಚಿಮ ಬಂಗಾ’ ಎಂದು ಬದಲಾಯಿಸಲು ಮಸೂದೆ ಮಂಡಿಸಲಾಗುವುದು ಎಂದು ಪ್ರಕಟಿಸಲಾಗಿದೆ. A bill will be introduced in the assembly to rename West Bengal to Paschim Bango to preserve historic identity.

ಮೂಲ / Source: ದಿನಪತ್ರಿಕೆಗಳು

Polity

ಶಾಂತಿಯುತ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ: ಹೈಕೋರ್ಟ್ ಮಹತ್ವದ ತೀರ್ಪು | High Court Verdict on Peaceful Protests and Assemblies

250ಕ್ಕಿಂತ ಹೆಚ್ಚು ಜನರು ಸೇರಿದರೆ ಮಾತ್ರ ಪೂರ್ವಾನುಮತಿ ಅಗತ್ಯವೆಂದು ಸ್ಪಷ್ಟಪಡಿಸಿದ ಹೈಕೋರ್ಟ್ 15 ವಿದ್ಯಾರ್ಥಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದೆ. Karnataka High Court quashed criminal case against 15 students clarifying prior permission required only if assembly exceeds 250 persons.

ಮೂಲ / Source: ದಿನಪತ್ರಿಕೆಗಳು

Polity

ಸಿಇಸಿ ನೇಮಕಾತಿ ಕಾಯ್ದೆ 2023: ಭಿನ್ನಮತದ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ | SC Agrees to Review 2023 CEC Appointment Act

ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗಿಡುವ 2023ರ ಕಾಯ್ದೆಯ ಭಿನ್ನಮತದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. The Supreme Court agreed to review the split verdict on the 2023 Act replacing CJI from the CEC and EC selection panel.

ಮೂಲ / Source: ದಿನಪತ್ರಿಕೆಗಳು

Karnataka

ಕರ್ನಾಟಕದ ಭಾಷಾ ವೈವಿಧ್ಯತೆ ಮತ್ತು ಸಂವಿಧಾನದ 8ನೇ ಅನುಸೂಚಿ | Linguistic Diversity of Karnataka and Eighth Schedule

ಕರ್ನಾಟಕದ ಉಪಭಾಷೆಗಳ ಮಹತ್ವ ಮತ್ತು ಸಂವಿಧಾನದ 8ನೇ ಅನುಸೂಚಿಯ ಕುರಿತ ಸಂಪೂರ್ಣ ವಿಶ್ಲೇಷಣೆ. Comprehensive analysis of Karnataka linguistic diversity and Eighth Schedule constitutional status.

Polity

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತ್ತು ಸಂವಿಧಾನದ ವಿಧಿ 324 | Special Summary Revision and Article 324

ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಸಾಂವಿಧಾನಿಕ ಹಕ್ಕುಗಳ ವಿಶ್ಲೇಷಣೆ. Comprehensive analysis of ECI special summary revision and constitutional voting rights.

Polity

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ (KPSC) ಮತ್ತು ಸಾಂವಿಧಾನಿಕ ಚೌಕಟ್ಟು | KPSC and Constitutional Framework

ಕರ್ನಾಟಕ ಲೋಕಸೇವಾ ಆಯೋಗದ ಸಾಂವಿಧಾನಿಕ ಸ್ಥಾನಮಾನ ಮತ್ತು ಸುಧಾರಣೆಗಳ ಕುರಿತ ಸಂಪೂರ್ಣ ವಿಶ್ಲೇಷಣೆ. Comprehensive analysis of KPSC constitutional status and administrative reforms.