ಗಾಂಧಿ ಸಾಗರದಲ್ಲಿ ಚೀತಾಗಳ ಬಿಡುಗಡೆ | Cheetah Introduction in Gandhi Sagar
ಮಧ್ಯಪ್ರದೇಶದ ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯದಲ್ಲಿ ಶೀಘ್ರದಲ್ಲೇ ಚೀತಾಗಳನ್ನು ಬಿಡುಗಡೆ ಮಾಡಲಾಗುವುದು. Cheetahs will soon be released in Madhya Pradesh’s Gandhi Sagar Wildlife Sanctuary.
20 posts
ಮಧ್ಯಪ್ರದೇಶದ ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯದಲ್ಲಿ ಶೀಘ್ರದಲ್ಲೇ ಚೀತಾಗಳನ್ನು ಬಿಡುಗಡೆ ಮಾಡಲಾಗುವುದು. Cheetahs will soon be released in Madhya Pradesh’s Gandhi Sagar Wildlife Sanctuary.
ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಗೌರವ್ ಹೆಸರಿನ ಚೀತಾದ ನಿರ್ವಹಣೆ ಹಾಗೂ ಸ್ಥಳಾಂತರ ಪ್ರಕ್ರಿಯೆಗಳು ಮುಂದುವರಿದಿವೆ.
ಅಸ್ಸಾಂನ ಗೋಲ್ಪಾರಾದಲ್ಲಿ 30 ಅಪರೂಪದ ಟೋಕೈ ಹಲ್ಲಿಗಳನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ. Forest officials rescued 30 rare Tokay geckos from an illegal wildlife trafficking syndicate in Assam.
ಕುನೋ ರಾಷ್ಟ್ರೀಯ ಉದ್ಯಾನದ ನಂತರ ಮಧ್ಯಪ್ರದೇಶದ ಗಾಂಧಿಸಾಗರ್ ಅಭಯಾರಣ್ಯಕ್ಕೆ ಚೀತಾಗಳ ಸ್ಥಳಾಂತರ. Cheetahs to find a second home at Gandhisagar Sanctuary in Madhya Pradesh after Kuno.
ಅಸ್ಸಾಂನಲ್ಲಿ ಅಳಿವಿನಂಚಿನಲ್ಲಿರುವ 30 ಕ್ಕೂ ಹೆಚ್ಚು ಅಪರೂಪದ ಟೋಕೇ ಹಲ್ಲಿಗಳನ್ನು ರಕ್ಷಿಸಲಾಗಿದೆ. Forest officials in Assam rescued over 30 live Tokay geckos checking illegal wildlife trade.
ಮಧ್ಯಪ್ರದೇಶದ ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯದಲ್ಲಿ ಶೀಘ್ರದಲ್ಲೇ ಚೀತಾಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ. Madhya Pradesh Chief Minister Mohan Yadav announced cheetah reintroduction in Gandhi Sagar Sanctuary.
ಕರ್ನಾಟಕದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯವು ಸ್ಥಾಪನೆಯಾಗಿ 50 ವರ್ಷ ಪೂರೈಸಿದೆ. Ranibennur Blackbuck Sanctuary in Haveri district marks 50 years of conservation since its declaration in 1974.
ಮೂಲ / Source: ದಿನಪತ್ರಿಕೆಗಳು
ಬೆಳಗಾವಿಯ ಖಾನಾಪುರ ತಾಲೂಕಿನ ಭೀಮ್ಗಡ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ. Forest authorities launched combing operations to prevent human-elephant conflict in the fringes of Bhimgad Wildlife Sanctuary.
ಮೂಲ / Source: ದಿನಪತ್ರಿಕೆಗಳು
ರೀಲ್ಸ್ (Reels) ಕೆಲವು ಸೆಕೆಂಡುಗಳ ಖುಷಿ ಕೊಡುತ್ತವೆ; ಪುನರಾವರ್ತನೆ ವರ್ಷಗಳ ಸ್ಥಿರತೆ ಕೊಡುತ್ತದೆ.
Reels give you seconds of fun; revision gives you years of stability.
Follow our WhatsApp channel for daily updates and open DailyCA - ಕನ್ನಡ | English in one tap.
To install on iPhone: tap Share then Add to Home Screen.