DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

National

57 posts

National

ಉತ್ತರ ಪ್ರದೇಶದಲ್ಲಿ ಭಾರಿ ಮಳೆ: 58 ಸಾವು, ಮಹಾರಾಷ್ಟ್ರದಲ್ಲಿ ತೀವ್ರ ಬರ | UP Rains & Maharashtra Drought

ಉತ್ತರ ಪ್ರದೇಶದಲ್ಲಿ ಭಾರಿ ಮಳೆಗೆ 58 ಜನ ಬಲಿಯಾಗಿದ್ದು, ಮತ್ತೊಂದೆಡೆ ಮಹಾರಾಷ್ಟ್ರದ ಶೇ.74ರಷ್ಟು ಪ್ರದೇಶದಲ್ಲಿ ತೀವ್ರ ಬರಗಾಲ ಆವರಿಸಿದೆ. Severe floods in UP claimed 58 lives, while Maharashtra declared drought in 74% of its regions.

National

ತಮಿಳುನಾಡಿನಲ್ಲಿ ಪೆರಿಯಾರ್ ಜನ್ಮದಿನ ಮತ್ತು ದ್ರಾವಿಡ ಸಿದ್ಧಾಂತ | Periyar Birth Anniversary and Dravidian Ideology

ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಜನ್ಮದಿನ ಮತ್ತು ಸಾಮಾಜಿಕ ನ್ಯಾಯ ದಿನದ ಐತಿಹಾಸಿಕ ವಿಶ್ಲೇಷಣೆ. Historic analysis of Periyar E.V. Ramasamy legacy, Self-Respect Movement, and Social Justice Day.

National

ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆ ‘ಢಾಕ್ ಕಮ್ಯುನಿಕೇಷನ್’ ಆಯೋಜನೆ | Department of Posts Organizes Dhak Communication Contest

ಅಂಚೆ ಇಲಾಖೆಯು ರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆಯನ್ನು ಪ್ರಕಟಿಸಿದೆ. The Department of Posts organized the national level Dhak letter writing competition to revive handwritten traditions.

National

‘ತರಂಗ್ ಶಕ್ತಿ’ ಸಮರಾಭ್ಯಾಸ ಮತ್ತು ಭಾರತೀಯ ವಾಯುಪಡೆಯ ಜಾಗತಿಕ ಕಾರ್ಯತಂತ್ರ | Exercise Tarang Shakti & Indian Air Force Global Strategy

ಭಾರತೀಯ ವಾಯುಪಡೆಯು ಆಯೋಜಿಸಿದ ಅತಿದೊಡ್ಡ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ ತರಂಗ್ ಶಕ್ತಿ ಯಶಸ್ವಿಯಾಗಿದೆ. Exercise Tarang Shakti marks India’s largest multinational air combat drill hosted by the Indian Air Force.

National

ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಗೌರವ್ ಚೀತಾ ಸ್ಥಳಾಂತರ

ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಗೌರವ್ ಹೆಸರಿನ ಚೀತಾದ ನಿರ್ವಹಣೆ ಹಾಗೂ ಸ್ಥಳಾಂತರ ಪ್ರಕ್ರಿಯೆಗಳು ಮುಂದುವರಿದಿವೆ.

National

ಭಾರತೀಯ ಕರಾವಳಿ ಕಾವಲು ಪಡೆಯ ‘ಸಾವಿತ್ರಿಬಾಯಿ ಫುಲೆ’ ಗಸ್ತು ಹಡಗಿನ ಸೇವಾ ನಿವೃತ್ತಿ | ICGS Savitribai Phule Decommissioned at Karwar

ಸುಮಾರು ಎರಡು ದಶಕಗಳ ಕಾಲ ಕರಾವಳಿ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸಿದ ಭಾರತೀಯ ಕರಾವಳಿ ಕಾವಲು ಪಡೆಯ ‘ಸಾವಿತ್ರಿಬಾಯಿ ಫುಲೆ’ ಗಸ್ತು ನೌಕೆಯನ್ನು ಕಾರವಾರ ಬಂದರಿನಲ್ಲಿ ಸೇವಾ ನಿವೃತ್ತಿಗೊಳಿಸಲಾಯಿತು. Indian Coast Guard Ship Savitribai Phule was formally decommissioned at Karwar Port after distinguished service in coastal surveillance.

ಮೂಲ / Source: ದಿನಪತ್ರಿಕೆಗಳು

National

ಕೇಂದ್ರ ಸರ್ಕಾರದಿಂದ ವಿಶೇಷ ಅಭಿಯಾನ 6.0 ಪೋರ್ಟಲ್ ಚಾಲನೆ | Dr Jitendra Singh Launches Special Campaign 6 Portal

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸರ್ಕಾರಿ ಕಚೇರಿಗಳಲ್ಲಿ ಬಾಕಿ ಕಡತ ವಿಲೇವಾರಿ ಮತ್ತು ಸ್ವಚ್ಛತೆಗಾಗಿ ವಿಶೇಷ ಅಭಿಯಾನ 6.0 ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದರು. Union Minister Dr. Jitendra Singh launched the dedicated web-portal for Special Campaign 6 for institutionalizing Swachhata.

ಮೂಲ / Source: PIB