ಭಾರತ-ಕಜಕಿಸ್ತಾನ್ ಜಂಟಿ ಮಿಲಿಟರಿ ಸಮರಾಭ್ಯಾಸ ಕಾಜಿಂದ್-2026 | Indo-Kazakhstan Joint Military Exercise KAZIND-2026 at Oskemen
ಭಾರತ ಮತ್ತು ಕಜಕಿಸ್ತಾನ್ ಸಶಸ್ತ್ರ ಪಡೆಗಳ ನಡುವಿನ 9ನೇ ಆವೃತ್ತಿಯ ಜಂಟಿ ಮಿಲಿಟರಿ ಸಮರಾಭ್ಯಾಸ ಕಾಜಿಂದ್-2026 ಕಜಕಿಸ್ತಾನದ ಓಸ್ಕೆಮೆನ್‌ನಲ್ಲಿ ಪ್ರಾರಂಭವಾಗಿದೆ. The 9th edition of joint military exercise KAZIND-2026 between India and Kazakhstan commenced at Oskemen, Kazakhstan.