ಕೃಷ್ಣಾ-ಭೀಮಾ ಜಲವಿವಾದ ಮತ್ತು ಮಹಾರಾಷ್ಟ್ರ ಯೋಜನೆ: ಕರ್ನಾಟಕದ ಆತಂಕ | Krishna Bhima Inter State River Water Dispute
ಭೀಮಾ ನದಿ ನೀರನ್ನು ಉಜನಿ ಜಲಾಶಯಕ್ಕೆ ತಿರುಗಿಸುವ ಮಹಾರಾಷ್ಟ್ರ ಸರ್ಕಾರದ ₹19,000 ಕೋಟಿ ಯೋಜನೆ ಕರ್ನಾಟಕದಲ್ಲಿ ತೀವ್ರ ಕಳವಳ ಸೃಷ್ಟಿಸಿದೆ. Maharashtra’s ₹19,000 crore project to divert Bhima river water to Ujani reservoir raises severe alarms for Karnataka’s Almatti storage.
ಮೂಲ / Source: ದಿನಪತ್ರಿಕೆಗಳು