Sports
ಐಚಿ-ನಗೋಯಾ 2026 ಏಷ್ಯನ್ ಪ್ಯಾರಾ ಗೇಮ್ಸ್ಗೆ ಚಾಲನೆ: ಭಾರತದ 168 ಅಥ್ಲೀಟ್ಗಳು ಭಾಗಿ | 2026 Asian Para Games Aichi Nagoya India
ಜಪಾನಿನ ನಗೋಯಾದಲ್ಲಿ 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದ್ದು, ಭಾರತದ 168 ಸದಸ್ಯರ ಬಲಿಷ್ಠ ಕ್ರೀಡಾಪಟುಗಳ ತಂಡ ಕಣಕ್ಕಿಳಿದಿದೆ. The 2026 Asian Para Games commenced in Aichi-Nagoya, Japan, with a strong 168-member Indian contingent competing across 11 disciplines.
ಮೂಲ / Source: ದಿನಪತ್ರಿಕೆಗಳು