ಕಾರವಾರ ಮುದಗಾ ಬಂದರಿನಲ್ಲಿ ಹೈಡ್ರೋಜನ್ ಸಲ್ಫೈಡ್ ವಿಷಾನಿಲ ದುರಂತ: ಕಾರ್ಮಿಕರ ಸಾವು | Karwar Port Toxic Gas Tragedy Safety Laws
ಕಾರವಾರದ ಮುದಗಾ ಬಂದರಿನಲ್ಲಿ ಕೊಳೆತ ಮೀನಿನ ತ್ಯಾಜ್ಯ ಸ್ವಚ್ಛಗೊಳಿಸುವ ವೇಳೆ ಹೈಡ್ರೋಜನ್ ಸಲ್ಫೈಡ್ ಅನಿಲ ಸೇವಿಸಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ. Two fishermen died and three took ill after inhaling toxic hydrogen sulphide gas during fish waste clearance at Mudaga port in Karwar.
ಮೂಲ / Source: ದಿನಪತ್ರಿಕೆಗಳು