ಅಗ್ನಿವೀರರ ಕರ್ತವ್ಯ ಅವಧಿ 6 ವರ್ಷಕ್ಕೆ ವಿಸ್ತರಣೆ: ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ | Agnipath Agniveer Service Tenure Extended
ಕೇಂದ್ರ ಸರ್ಕಾರವು ಅಗ್ನಿಪಥ ಯೋಜನೆಯಡಿ ಅಗ್ನಿವೀರರ ಸೇವಾ ಅವಧಿಯನ್ನು 4 ವರ್ಷಗಳಿಂದ 6 ವರ್ಷಗಳಿಗೆ ವಿಸ್ತರಿಸಿದೆ. The Union Cabinet approved extending the service tenure of Agniveers under Agnipath scheme from four to six years.
ಮೂಲ / Source: ದಿನಪತ್ರಿಕೆಗಳು