Sports
ಇಂಡಿಯನ್ ಓಪನ್ ಅಂಡರ್-23 ಅಥ್ಲೆಟಿಕ್ಸ್: ಶಶಾಂಕ್ ಪಾಟೀಲಗೆ ಜಾವೆಲಿನ್ ಚಿನ್ನ | Indian Open U23 Athletics Shashank Patil Gold
ಜೈಪುರದಲ್ಲಿ ನಡೆದ 6ನೇ ಇಂಡಿಯನ್ ಓಪನ್ ಅಂಡರ್-23 ಅಥ್ಲೆಟಿಕ್ ಚಾಂಪಿಯನ್ಷಿಪ್ನ ಜಾವೆಲಿನ್ ಸ್ಪರ್ಧೆಯಲ್ಲಿ ಕರ್ನಾಟಕದ ಶಶಾಂಕ್ ಪಾಟೀಲ ಚಿನ್ನ ಗೆದ್ದಿದ್ದಾರೆ. Karnataka’s Shashank Patil won the gold medal in men’s javelin throw at the 6th Indian Open U-23 Athletics Championship held in Jaipur.
ಮೂಲ / Source: ದಿನಪತ್ರಿಕೆಗಳು