Karnataka
ಕರ್ನಾಟಕದಲ್ಲಿ ಕೆರೆಗಳ ಪುನಶ್ಚೇತನ ಮತ್ತು ಸಮುದಾಯ ಜಲ ಸಂರಕ್ಷಣೆ | Tank Rejuvenation & Community Water Conservation in Karnataka
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಮುದಾಯ ಸಹಭಾಗಿತ್ವದಿಂದ ಎಂ.ಕೆ.ಹುಬ್ಬಳ್ಳಿಯ ಐತಿಹಾಸಿಕ ಕೆರೆಗೆ ಮರುಜೀವ ನೀಡಲಾಗಿದೆ. Community partnership and SKDRDP initiatives successfully rejuvenated historic irrigation tanks in Karnataka.