ಕರ್ನಾಟಕದಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿಗೆ ಅವಕಾಶ: ಪರಿಸರ ಸಚಿವರ ಕಟ್ಟುನಿಟ್ಟಿನ ಆದೇಶ | Karnataka Limits Green Crackers 8 to 10 PM
ದೀಪಾವಳಿ ಸಂದರ್ಭದಲ್ಲಿ ಹಗಲಿನಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಕೇವಲ ರಾತ್ರಿ 8 ರಿಂದ 10 ರವರೆಗೆ ಅಧಿಕೃತ ಹಸಿರು ಪಟಾಕಿ ಬಳಸಲು ಕರ್ನಾಟಕ ಸರ್ಕಾರ ಆದೇಶಿಸಿದೆ. Karnataka government banned daytime firecrackers and permitted only certified green crackers between 8 PM and 10 PM during Deepavali.
ಮೂಲ / Source: ದಿನಪತ್ರಿಕೆಗಳು