ನಕಲಿ ಔಷಧ ಜಾಲ ತನಿಖೆ ಮತ್ತು ಔಷಧ ನಿಯಂತ್ರಣ ಕಾಯ್ದೆ | Counterfeit Drug Racket and CDSCO Regulations
ಕ್ಯಾನ್ಸರ್ ಚಿಕಿತ್ಸೆಯ ನಕಲಿ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಎಸ್‌ಐಟಿ ಭೇದಿಸಿದ್ದು, ₹20 ಕೋಟಿ ವಹಿವಾಟು ಬೆಳಕಿಗೆ ಬಂದಿದೆ. SIT busted a massive multi-state counterfeit cancer medicine manufacturing racket operating with over Rs 20 crore turnover.