ಬೆಂಗಳೂರಿನಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಸ್ಥಾಪನೆ | Special NIA Court Established in Bengaluru
ಬೆಂಗಳೂರಿನ 93ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವನ್ನು ಎನ್ಐಎ ವಿಶೇಷ ನ್ಯಾಯಾಲಯವನ್ನಾಗಿ ಕೇಂದ್ರ ಗೃಹ ಸಚಿವಾಲಯ ಅಧಿಸೂಚಿಸಿದೆ. The Ministry of Home Affairs has designated Bengaluru’s 93rd Additional City Civil Court as a Special NIA Court.
ಮೂಲ / Source: ದಿನಪತ್ರಿಕೆಗಳು