Karnataka
ತಾಳಿಕೋಟೆ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಸರ್ವಪಕ್ಷ ಪ್ರತಿಭಟನೆ | Talikote Drought Declaration Bandh
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಸರ್ವಪಕ್ಷಗಳು ಹಾಗೂ ರೈತ ಸಂಘಟನೆಗಳು ಪಟ್ಟಣ ಬಂದ್ ನಡೆಸಿವೆ. All-party forums and farmer associations staged a total bandh in Talikote, Vijayapura, demanding drought-hit status.