ಯರಗಟ್ಟಿ ಮತ್ತು ಹಳ್ಳೂರಿನಲ್ಲಿ ಪ್ರಜಾಸೇವೆ ಆಂದೋಲನ ಸಭೆ | Prajaseva Andolana Public Grievance Meets Announced
ಬೆಳಗಾವಿ ಜಿಲ್ಲೆಯ ಯರಗಟ್ಟಿ ಹಾಗೂ ಮೂಡಲಗಿ ತಾಲ್ಲೂಕಿನ ಹಳ್ಳೂರಿನಲ್ಲಿ ಸಾರ್ವಜನಿಕರ ಅಹವಾಲು ಆಲಿಸಲು ಪ್ರಜಾಸೇವೆ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. Grassroots Prajaseva grievance redressal camps have been scheduled at Yaragatti and Hallur in Belagavi district.
This month’s current affairs are always free to read. See today’s updates