Sports
ಏಷ್ಯನ್ ಪ್ಯಾರಾ ಕ್ರೀಡಾಕೂಟ 2026: ಮೊದಲ ದಿನವೇ ಭಾರತಕ್ಕೆ 11 ಪದಕಗಳ ಗರಿ | Asian Para Games 2026: India Clinches 11 Medals on Day 1
ಜಪಾನ್ನ ಐಚಿ-ನಾಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ನ ಮೊದಲ ದಿನ ಭಾರತ 11 ಪದಕಗಳನ್ನು ಗೆದ್ದಿದೆ. India clinched 11 medals on the opening day of the 2026 Asian Para Games held in Aichi-Nagoya, Japan.
ಮೂಲ / Source: ದಿನಪತ್ರಿಕೆಗಳು