DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Retail

2 posts

Economy

2031ಕ್ಕೆ ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆ ₹8.70 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ | India Quick Commerce Market Rs 8.70 Lakh Crore by 2031

ಗೂಗಲ್ ಮತ್ತು ರೆಡ್‌ಸೀರ್ ಜಂಟಿ ವರದಿಯ ಪ್ರಕಾರ ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆ ಗಾತ್ರವು 2031ರ ವೇಳೆಗೆ ₹8.70 ಲಕ್ಷ ಕೋಟಿಗೆ ಮುಟ್ಟಲಿದೆ. Joint report by Google and Redseer projects India’s quick commerce market to expand to Rs 8.70 lakh crore by 2030-31.

ಮೂಲ / Source: ದಿನಪತ್ರಿಕೆಗಳು

Economy

ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕ ವಿರೋಧಿಸಿ ಪ್ರತಿಭಟನೆ | Retailers Protest Against UPI MDR Fee

ಯುಪಿಐ ವಹಿವಾಟುಗಳ ಮೇಲೆ ಶೇ 0.4 ಎಂಡಿಆರ್ ಶುಲ್ಕ ವಿಧಿಸುವುದನ್ನು ವಿರೋಧಿಸಿ ಅಕ್ಟೋಬರ್ 2ರಂದು ನೋ ಯುಪಿಐ ಡೇ ಆಚರಿಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. Retailers call for No UPI Day on Oct 2 protesting 0.4% MDR charges.