ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ಶೇ 6.7ಕ್ಕೆ ಇಳಿಕೆ: ಎನ್‌ಎಸ್‌ಒ ವರದಿ | India IIP Drops to 6.7 Percent
ತಯಾರಿಕೆ ಮತ್ತು ಗಣಿಗಾರಿಕೆ ಉತ್ಪಾದನೆ ಮಂದಗತಿಯಿಂದಾಗಿ ಸೆಪ್ಟೆಂಬರ್‌ನಲ್ಲಿ ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಶೇ 6.7ಕ್ಕೆ ಇಳಿದಿದೆ. India’s Index of Industrial Production (IIP) moderated to 6.7 percent in September according to NSO data.
ಮೂಲ / Source: ದಿನಪತ್ರಿಕೆಗಳು