DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Kerala

7 posts

National

ಶಬರಿಮಲೆ ಮಂಡಲ-ಮಕರವಿಳಕ್ಕು ಯಾತ್ರಿಕರ ಮನೆ ಬಾಗಿಲಿಗೆ ಪ್ರಸಾದ ತಲುಪಿಸಲು ಇಂಡಿಯಾ ಪೋಸ್ಟ್‌ನಿಂದ 24x7 ವಿಶೇಷ ಬುಕಿಂಗ್ ಕೌಂಟರ್ | India Post Sets Up 24x7 Booking Counter at Sabarimala for Doorstep Delivery of Prasadam via Speed Post

ಶಬರಿಮಲೆಯ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ಸಂದರ್ಭದಲ್ಲಿ ಭಕ್ತರ ಮನೆ ಬಾಗಿಲಿಗೆ ಅರವಣ ಪಾಯಸ ಮತ್ತು ಇತರ ಪ್ರಸಾದಗಳನ್ನು ತಲುಪಿಸಲು ಇಂಡಿಯಾ ಪೋಸ್ಟ್ ತಿರುವಾಂಕೂರು ದೇವಸ್ವಂ ಮಂಡಳಿಯ ಸಹಯೋಗದಲ್ಲಿ 24x7 ವಿಶೇಷ ಬುಕಿಂಗ್ ಕೌಂಟರ್ ಸ್ಥಾಪಿಸುತ್ತಿದೆ. India Post, in collaboration with the Travancore Devaswom Board, is setting up a 24x7 booking counter at Sabarimala to deliver Aravana payasam and prasadam to pilgrims’ doorsteps via Speed Post.

ಮೂಲ / Source: ದಿನಪತ್ರಿಕೆಗಳು

National

ಶಬರಿಮಲೆ 'ಮಿಲ್ಕಾ' ತುಪ್ಪ ಪೂರೈಕೆ ಅಕ್ರಮ: ಎಸ್‌ಐಟಿ ಸಮಗ್ರ ತನಿಖೆಗೆ ಕೇರಳ ಹೈಕೋರ್ಟ್ ನಿರ್ದೇಶನ | Sabarimala 'Milma' Ghee Supply Irregularities: Kerala HC Directs Comprehensive SIT Probe

ಶಬರಿಮಲೆಗೆ ಮಿಲ್ಮಾ ತುಪ್ಪ ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಕೇರಳ ಹೈಕೋರ್ಟ್ ನಿರ್ದೇಶಿಸಿದೆ. | Kerala High Court directed a comprehensive SIT probe into alleged irregularities in supplying Milma ghee to Sabarimala.

ಮೂಲ / Source: ದಿನಪತ್ರಿಕೆಗಳು

Economy

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಹೆಚ್ಚಳದ ಬಗ್ಗೆ ತನಿಖೆಗೆ ಆಗ್ರಹ | Ethanol Blending Controversy in Petrol

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಹೆಚ್ಚಳದ ಕುರಿತು ರಾಜ್ಯ ಸರ್ಕಾರ ಗಂಭೀರ ಪರಿಶೀಲನೆ ನಡೆಸಿದೆ. The Karnataka government is seriously reviewing the increased ethanol blending in petrol.

ಮೂಲ / Source: ದಿನಪತ್ರಿಕೆಗಳು

Schemes

ಶಬರಿಮಲೆ ಯಾತ್ರಿಕರಿಗೆ ₹2 ಲಕ್ಷ ಜೀವ ವಿಮೆ ಯೋಜನೆ | Sabarimala Pilgrims ₹2 Lakh Life Insurance Scheme

ಶಬರಿಮಲೆ ಯಾತ್ರಾರ್ಥಿಗಳಿಗೆ ಇದೇ ಮೊದಲ ಬಾರಿಗೆ ತಲಾ ₹2 ಲಕ್ಷ ಮೊತ್ತದ ಸಮಗ್ರ ಜೀವ ವಿಮಾ ಯೋಜನೆಯನ್ನು ಟಿಡಿಬಿ ಘೋಷಿಸಿದೆ. The Travancore Devaswom Board has introduced a ₹2 lakh life insurance scheme for Sabarimala pilgrims in tie-up with LIC.

ಮೂಲ / Source: ದಿನಪತ್ರಿಕೆಗಳು

Polity

ಸಿಎಂಆರ್‌ಎಲ್ ಗೋಲ್‌ಮಾಲ್ ಪ್ರಕರಣ: ಪಿಣರಾಯಿ ವಿಜಯನ್ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ತಡೆ | SC Stays CMRL Case Probe Against Kerala CM Pinarayi Vijayan

ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. The Supreme Court has stayed the ongoing investigation against Kerala Chief Minister Pinarayi Vijayan in the CMRL illegal payoff scandal.

ಮೂಲ / Source: ದಿನಪತ್ರಿಕೆಗಳು

Polity

ಕೇರಳ ಸಿಎಂ ಪಿಣರಾಯಿ ವಿಜಯನ್ ಸಿಎಂಆರ್‌ಎಲ್ ತನಿಖೆಗೆ ಸುಪ್ರೀಂ ಕೋರ್ಟ್ ವಾರದ ತಡೆ | Supreme Court Stays CMRL Probe Against Pinarayi Vijayan

ಸಿಎಂಆರ್‌ಎಲ್ ಸಂಸ್ಥೆಯಿಂದ ಲಂಚ ಪಡೆದ ಆರೋಪದ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬದ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ಒಂದು ವಾರ ತಡೆ ನೀಡಿದೆ. The Supreme Court stayed the probe against Kerala Chief Minister Pinarayi Vijayan and his family in the CMRL illegal gratification case for a week.

ಮೂಲ / Source: ದಿನಪತ್ರಿಕೆಗಳು

Schemes

ಕೇರಳಂ: ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರ – ವುಮನ್ ಆನ್ ದಿ ಮೂವ್ ಯೋಜನೆ | Kerala WOMAN Project Sanitary Napkin Vending Machines

ಕೇರಳ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಡಿ ಮಹಿಳೆಯರ ಮುಟ್ಟಿನ ನೈರ್ಮಲ್ಯಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರಗಳನ್ನು ಅಳವಡಿಸುವ ‘WOMAN’ ಯೋಜನೆ ಆರಂಭಿಸಲಾಗಿದೆ. Kerala launches WOMAN project installing sanitary napkin vending machines across KSRTC terminals under 100-day action plan.

ಮೂಲ / Source: ದಿನಪತ್ರಿಕೆಗಳು