ತೊಗರಿ ಕಣಜ ಕಲಬುರಗಿಯಲ್ಲಿ ಬೆಳೆ ಕುಸಿತ: ಬೇಳೆ ದರ ₹30 ಹೆಚ್ಚಳ | Drought in Kalaburagi Tur Dal Bowl Causes Price Spike
ಕರ್ನಾಟಕದ ತೊಗರಿ ಕಣಜವೆಂದೇ ಖ್ಯಾತವಾದ ಕಲಬುರಗಿಯಲ್ಲಿ ಮಳೆ ಕೊರತೆಯಿಂದ ಉತ್ಪಾದನೆ ಕುಸಿದಿದ್ದು, ಕೇವಲ 15 ದಿನಗಳಲ್ಲಿ ತೊಗರಿ ಬೇಳೆ ದರ ಕೆಜಿಗೆ ₹30 ರಷ್ಟು ಗಗನಕ್ಕೇರಿದೆ. Severe dry spell in Karnataka pulse bowl Kalaburagi slashed pigeon pea output, driving retail tur dal prices up by ₹30 per kg.
ಮೂಲ / Source: ದಿನಪತ್ರಿಕೆಗಳು