Economy
ಭಾರತದ ಸರಕು ರಫ್ತು ಶೇಕಡಾ 15ರಷ್ಟು ಹೆಚ್ಚಳ: ಪೀಯೂಷ್ ಗೋಯಲ್ | India Merchandise Exports Rise 15 Percent
ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಭಾರತದ ಸರಕುಗಳ ರಫ್ತು ಶೇ 15ರಷ್ಟು ಏರಿಕೆಯಾಗಿದೆ ಎಂದು ಪೀಯೂಷ್ ಗೋಯಲ್ ತಿಳಿಸಿದ್ದಾರೆ. India merchandise exports surged 15 percent between April and September, Commerce Minister Piyush Goyal announced.