DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Food Safety

3 posts

National

ಹಬ್ಬಗಳ ಸೀಸನ್: ಆಹಾರ ಕಲಬೆರಕೆ ತಡೆಗೆ ಎಫ್‌ಎಸ್‌ಎಸ್‌ಎಐ ವಿಶೇಷ ತಪಾಸಣೆ | FSSAI Food Adulteration Drive and Real Time Data

ನವರಾತ್ರಿ ಮತ್ತು ದೀಪಾವಳಿ ಹಿನ್ನೆಲೆಯಲ್ಲಿ ಸಿಹಿತಿಂಡಿ ಹಾಗೂ ಖಾದ್ಯಗಳ ಗುಣಮಟ್ಟ ತಪಾಸಣೆಗೆ ಎಫ್‌ಎಸ್‌ಎಸ್‌ಎಐ ರಿಯಲ್-ಟೈಮ್ ಡೇಟಾ ಅಪ್‌ಡೇಟ್ ಜಾರಿಗೊಳಿಸಿದೆ. FSSAI instructed officials to upload real-time sampling and test results to curb festive food adulteration.

ಮೂಲ / Source: ದಿನಪತ್ರಿಕೆಗಳು

National

ಪ್ಯಾಕ್ ಮಾಡಿದ ಆಹಾರದ ಮುಂಭಾಗ ಪೌಷ್ಟಿಕಾಂಶ ಮುದ್ರಣ ವಿಳಂಬ: ಎಫ್‌ಎಸ್‌ಎಸ್‌ಎಐಗೆ ಸುಪ್ರೀಂ ಚಾಟಿ | SC Pulls Up FSSAI on Front-of-Package Labelling

ಆಹಾರ ಪೊಟ್ಟಣಗಳ ಮುಂಭಾಗದಲ್ಲಿ ಪೌಷ್ಟಿಕಾಂಶ ಮಾಹಿತಿ ಮುದ್ರಣ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಎಫ್‌ಎಸ್‌ಎಸ್‌ಎಐಗೆ ತರಾಟೆ ತೆಗೆದುಕೊಂಡಿದೆ. Supreme Court questions FSSAI over delays in implementing front-of-package nutrition labelling rules.

Karnataka

ರಾಜ್ಯಾದ್ಯಂತ ಕೆಎಂಎಫ್ ಹಾಲಿನ ಡೈರಿಗಳ ಗುಣಮಟ್ಟ ತಪಾಸಣೆ | Food Safety Department Inspects KMF Dairies

ಹಾಲಿನ ಕಲಬೆರಕೆ ತಡೆಗೆ ಆಹಾರ ಸುರಕ್ಷತೆ ಇಲಾಖೆಯ 23 ವಿಶೇಷ ತಂಡಗಳು ರಾಜ್ಯದ ಕೆಎಂಎಫ್ ಘಟಕಗಳ ಮೇಲೆ ದಿಢೀರ್ ತಪಾಸಣೆ ನಡೆಸಿವೆ. Food safety department deployed 23 teams to inspect milk quality at KMF dairies.