Sports
ಬೆಂಗಳೂರಿನಲ್ಲಿ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ 2026 ಆರಂಭ | FIBA Women’s Basketball League Asia 2026 Kicks Off in Bengaluru
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಟೂರ್ನಿ ಅಕ್ಟೋಬರ್ 20 ರಂದು ಆರಂಭಗೊಂಡಿದೆ. The prestigious FIBA Women’s Basketball League Asia 2026 kicked off at the Kanteerava Indoor Stadium in Bengaluru on October 20.
ಮೂಲ / Source: ದಿನಪತ್ರಿಕೆಗಳು