ಸಕ್ಕರೆಗೆ ಪ್ರತ್ಯೇಕ ಎಫ್ಆರ್ಪಿ ಮತ್ತು ಎಂಎಸ್ಪಿ ಪರಿಷ್ಕರಣೆ: ಪ್ರಧಾನಿಗೆ ಪತ್ರ | Sugarcane Separate FRP and Sugar MSP Revision: CM Letter to PM
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಹಿತದೃಷ್ಟಿಯಿಂದ ಸಕ್ಕರೆಗೆ ಪ್ರತ್ಯೇಕ ಮಾರಾಟ ದರ ಮತ್ತು ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. Karnataka CM urged PM Modi to introduce differential sugar MSP, set up a Price Stabilisation Fund, and review revenue sharing.
ಮೂಲ / Source: ದಿನಪತ್ರಿಕೆಗಳು