DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Ballari

5 posts

Karnataka

ಬಳ್ಳಾರಿಯಲ್ಲಿ ಕಾರ್ಯಾಚರಣೆ: ಮಾನವ ಕಳ್ಳಸಾಗಣೆ ಜಾಲ ಭೇದಿಸಿದ ಅಕ್ಕ ಪಡೆ | Ballari Police Akka Pade Busts Inter-State Human Trafficking Racket

ಬಳ್ಳಾರಿ ಪೊಲೀಸರ ಮಹಿಳಾ ಸಿಬ್ಬಂದಿಯ ವಿಶೇಷ ಅಕ್ಕ ಪಡೆ ತಂಡವು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ, ಬೃಹತ್ ಅಂತರರಾಜ್ಯ ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ. The Ballari police’s special all-women squad, Akka Pade, went undercover and busted a massive inter-state human trafficking racket.

ಮೂಲ / Source: ದಿನಪತ್ರಿಕೆಗಳು

Karnataka

ಸಂಡೂರಿನಲ್ಲಿ ಅಪರೂಪದ ಅಪ್ರಕಟಿತ ‘ದಾನ ಶಾಪಾಶಯ’ ಶಾಸನ ಪತ್ತೆ | Rare Unpublished Inscription Discovered in Sandur

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಮೆಟ್ರಕಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಚೀನ ಅಪ್ರಕಟಿತ ದಾನ ಶಾಪಾಶಯ ಶಾಸನ ಪತ್ತೆಯಾಗಿದೆ. A rare unpublished Danashapayashaya stone inscription has been discovered in Hanumanahalli near Sandur in Ballari district.

ಮೂಲ / Source: ದಿನಪತ್ರಿಕೆಗಳು

Karnataka

ಕರ್ನಾಟಕದಲ್ಲಿ ಜಾಗತಿಕ ಶಿಕ್ಷಣ ಕೇಂದ್ರ: ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಮತ್ತು ಉನ್ನತ ಶಿಕ್ಷಣ ಸುಧಾರಣೆಗಳು | Global Higher Education Campuses in Bengaluru and University Reforms

ಬ್ರಿಟನ್‌ನ ಲಿವರ್‌ಪೂಲ್ ವಿಶ್ವವಿದ್ಯಾಲಯ ಸೇರಿದಂತೆ ವಿದೇಶಿ ವಿವಿಗಳು ಬೆಂಗಳೂರಿನಲ್ಲಿ ಕ್ಯಾಂಪಸ್ ಆರಂಭಿಸುತ್ತಿದ್ದು ಕರ್ನಾಟಕ ಜಾಗತಿಕ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದರು. Foreign universities including the UK’s University of Liverpool are establishing campuses in Bengaluru transforming Karnataka into a global education hub.

ಮೂಲ / Source: ದಿನಪತ್ರಿಕೆಗಳು

Karnataka

ದೇವರಗಟ್ಟು ಮಾಳ ಮಲ್ಲೇಶ್ವರ ಬನ್ನಿ ಉತ್ಸವದಲ್ಲಿ ದೊಣ್ಣೆ ಕಾಳಗ: ಕರ್ನಾಟಕ-ಆಂಧ್ರ ಗಡಿಯಲ್ಲಿ ಆಚರಣೆ | Devaragattu Banni Festival Stick Fight

ಕರ್ನಾಟಕ-ಆಂಧ್ರ ಗಡಿಭಾಗದ ದೇವರಗಟ್ಟು ಮಾಳ ಮಲ್ಲೇಶ್ವರಸ್ವಾಮಿ ಬನ್ನಿ ಉತ್ಸವದಲ್ಲಿ ಸಾಂಪ್ರದಾಯಿಕ ದೊಣ್ಣೆ ಕಾಳಗ ನಡೆದಿದ್ದು, ಆಚರಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ. The traditional Banni stick fight festival was observed at Devaragattu Mala Malleswaraswamy temple along the Karnataka-Andhra border with thousands of devotees participating.

ಮೂಲ / Source: ದಿನಪತ್ರಿಕೆಗಳು

Karnataka

ಸಂಡೂರು ನಾರಿಹಳ್ಳ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ | Narihalla Pumped Storage Project

ಬಳ್ಳಾರಿಯ ಸಂಡೂರಿನಲ್ಲಿ ₹2,215 ಕೋಟಿ ವೆಚ್ಚದ ನಾರಿಹಳ್ಳ ಜಲವಿದ್ಯುತ್ ಯೋಜನೆಗೆ ಕೇಂದ್ರ ಪರಿಸರ ಸಮಿತಿ ಶಿಫಾರಸು ಮಾಡಿದೆ. MoEFCC panel clears ₹2,215 crore Narihalla PSP in Sandur.