ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ದಕ್ಷಿಣ ಕೊರಿಯಾ ವಿರುದ್ಧ 8-0 ಗೋಲುಗಳ ಭರ್ಜರಿ ಜಯ, ಸೆಮಿಫೈನಲ್‌ಗೆ ಭಾರತ | Asian Champions Trophy Hockey India Crushes South Korea 8-0
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 8-0 ಗೋಲುಗಳಿಂದ ಸೋಲಿಸಿ ಭಾರತ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. India stormed into the Asian Champions Trophy hockey semifinals with an unbeaten record, thrashing South Korea 8-0 in Jalandhar.
ಮೂಲ / Source: ದಿನಪತ್ರಿಕೆಗಳು