ಕಾನೂನು ಜಾರಿಯ ದಿನಾಂಕ ಸ್ಪಷ್ಟಪಡಿಸಲು ಹೈಕೋರ್ಟ್ ನಿರ್ದೇಶನ | High Court on Commencement Date of Enactments
ಶಾಸನ ಸಭೆಗಳು ಕಾಯ್ದೆಗಳನ್ನು ರೂಪಿಸುವಾಗ ಅವು ಜಾರಿಯಾಗುವ ನಿರ್ದಿಷ್ಟ ದಿನಾಂಕವನ್ನು ಸ್ಪಷ್ಟಪಡಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. Karnataka High Court directed that legislatures must explicitly state the exact commencement date while enacting or amending statutes.
ಮೂಲ / Source: ದಿನಪತ್ರಿಕೆಗಳು