SSC Current Affairs | ಎಸ್‌ಎಸ್‌ಸಿ ಪ್ರಚಲಿತ ವಿದ್ಯಮಾನಗಳು
Static GK and current affairs for SSC CGL, CHSL and MTS – ದೈನಂದಿನ ಸುದ್ದಿ, ಬಹುಆಯ್ಕೆ ಪ್ರಶ್ನೆಗಳು ಮತ್ತು ರಸಪ್ರಶ್ನೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ. · Daily news, MCQs and quiz
in Kannada and English for SSC preparation. 696 posts.
9NovAwardsಉಡುಪಿಯ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಭರತನಾಟ್ಯ ಹಾಗೂ ಯೋಗಾಸನಗಳಲ್ಲಿ ಗಿನ್ನೆಸ್ ಸೇರಿದಂತೆ ಒಟ್ಟು 10 ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. | Udupi's yoga achiever Tanushree Pitrody has set a total of 10 world records, including Guinness, in Bharatanatyam and Yogasanas.
ಮೂಲ / Source: ದಿನಪತ್ರಿಕೆಗಳು
9NovScience & Techಕರ್ನಾಟಕದ ಕಾರವಾರದ ಖಾಸಗಿ ಹಡಗುಕಟ್ಟೆಯಲ್ಲಿ ನಿರ್ಮಿಸಲಾದ ಭಾರತದ ಮೊದಲ ಬಹುಪಯೋಗಿ ಯುದ್ಧನೌಕೆ ಐಎನ್‌ಎಸ್ ಸಮರ್ಥಕ್ ನೌಕಾಪಡೆಗೆ ಸೇರ್ಪಡೆಗೊಂಡಿದೆ. | India's first multi-purpose warship, INS Samarthak, built at a private shipyard in Karwar, Karnataka, has joined the naval fleet.
ಮೂಲ / Source: ದಿನಪತ್ರಿಕೆಗಳು
9NovNationalಪ್ರಧಾನಿ ನರೇಂದ್ರ ಮೋದಿ ಅವರು ನಕ್ಸಲ್ ಮುಕ್ತ ಬಸ್ಸರ್‌ನಲ್ಲಿ ದೀಪಾವಳಿ ಆಚರಿಸಿದ್ದಾರೆ. Prime Minister Narendra Modi celebrated Diwali in a Naxal-free Bastar.
ಮೂಲ / Source: ದಿನಪತ್ರಿಕೆಗಳು
8NovNationalದೆಹಲಿಯ ಐತಿಹಾಸಿಕ ಚಾವ್ರಿ ಬಜಾರ್‌ನಲ್ಲಿ ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಕುಸಿದು ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. The death toll in the under-construction building collapse at Chawri Bazar in Old Delhi rose to seven as NDRF operations continued.
ಮೂಲ / Source: ದಿನಪತ್ರಿಕೆಗಳು
8NovInternational1MDB ಭ್ರಷ್ಟಾಚಾರ ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್ ರಜಾಕ್ ಅವರನ್ನು ಗೃಹಬಂಧನಕ್ಕೆ ಸ್ಥಳಾಂತರಿಸಲು ದೊರೆ ಸುಲ್ತಾನ್ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. Malaysia King Sultan Ibrahim issued a stern warning against delaying the house arrest transfer of graft-convicted former PM Najib Razak.
ಮೂಲ / Source: ದಿನಪತ್ರಿಕೆಗಳು
8NovInternationalಬಾಂಗ್ಲಾದೇಶದ ಖುಲ್ನಾ ರೈಲ್ವೆ ನಿಲ್ದಾಣದಲ್ಲಿದ್ದ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್ ಅವರ ಭಿತ್ತಿಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದು ವಿರೂಪಗೊಳಿಸಿದ್ದಾರೆ. A mural of Nobel laureate Rabindranath Tagore was defaced at Khulna railway station in Bangladesh sparking widespread protests.
ಮೂಲ / Source: ದಿನಪತ್ರಿಕೆಗಳು
8NovInternationalಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮ ಮತ್ತು ವಿಜ್ಞಾನಿಗಳ ರಹಸ್ಯ ಸುಳಿವು ನೀಡುವವರಿಗೆ ಅಮೆರಿಕದ ಸೆಂಟ್ರಲ್ ಕಮಾಂಡ್ ₹188 ಕೋಟಿ ಬಹುಮಾನ ಘೋಷಿಸಿದೆ. US CENTCOM announced a $20 million bounty for actionable intelligence regarding Iran’s covert nuclear weapons program.
ಮೂಲ / Source: ದಿನಪತ್ರಿಕೆಗಳು
8NovSports15 ವರ್ಷ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಬಿಹಾರ ಸೀನಿಯರ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. Young prodigy Vaibhav Suryavanshi at just 15 years of age was appointed captain of the Bihar senior cricket team for the Syed Mushtaq Ali Trophy.
ಮೂಲ / Source: ದಿನಪತ್ರಿಕೆಗಳು
8NovScience & Techಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಹೆಡ್ ಹೆಲ್ಡ್ ಹೈ ಸಂಸ್ಥೆಯ ಸಹಯೋಗದಲ್ಲಿ 5000 ಸರ್ಕಾರಿ ಶಿಕ್ಷಕರಿಗೆ ಎಐ ತರಬೇತಿ ನೀಡಲು ನಿರ್ಧರಿಸಿದೆ. Karnataka School Education Department partnered with Head Held High Foundation to impart foundational AI training to 5,000 government school teachers.
ಮೂಲ / Source: ದಿನಪತ್ರಿಕೆಗಳು
8NovSportsಟಾಂಜಾನಿಯಾದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಭಾರತದ ಕವಿತಾ ಚಂದ್ ಕೇವಲ 22 ಗಂಟೆ 36 ನಿಮಿಷಗಳಲ್ಲಿ ಏರಿ ಇಳಿಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. Indian mountaineer Kavitha Chand created history by completing a round-trip of Mount Kilimanjaro in just 22 hours and 36 minutes.
ಮೂಲ / Source: ದಿನಪತ್ರಿಕೆಗಳು
8NovSportsಭಾರತದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು 64 ಪಂದ್ಯಗಳಲ್ಲಿ 229 ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. India’s veteran pacer Mohammed Shami officially announced retirement from Test cricket after claiming 229 wickets in 64 matches.
ಮೂಲ / Source: ದಿನಪತ್ರಿಕೆಗಳು
8NovNationalಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಭಾರತ ರತ್ನ ಲಾಲ್ ಕೃಷ್ಣ ಆಡ್ವಾಣಿ ಅವರು ನವೆಂಬರ್ 8ರಂದು 100ನೇ ವರ್ಷಕ್ಕೆ ಹೆಜ್ಜೆ ಇಟ್ಟಿದ್ದಾರೆ. Former Deputy PM and Bharat Ratna L.K. Advani marked his 100th birthday on November 8, celebrating a landmark centenary.
ಮೂಲ / Source: ದಿನಪತ್ರಿಕೆಗಳು
8NovSportsಚೆನ್ನೈ ಓಪನ್ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ವೈಷ್ಣವಿ ಆಡ್ಕರ್ ಮತ್ತು ರುತುಜಾ ಭೋಸಲೆ ಜೋಡಿ ಫೈನಲ್ ತಲುಪಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. India’s Vaishnavi Adkar and Rutuja Bhosale made history by becoming the first all-Indian pair to reach a WTA Tour-level doubles final at Chennai Open.
ಮೂಲ / Source: ದಿನಪತ್ರಿಕೆಗಳು
8NovAwardsಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಿಂದ ಲಿಂಗೈಕ್ಯ ಶಿವಬಸವ ಸ್ವಾಮೀಜಿಯವರ 137ನೇ ಜಯಂತಿ ಅಂಗವಾಗಿ ಪತ್ರಕರ್ತ ಅನಿಲ ಕಾಜಗಾರ ಅವರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿ ಘೋಷಿಸಲಾಗಿದೆ. Belagavi Naganuru Rudrakshi Mutt announced the Kannada Nudishri Award for senior journalist Anil Kajagara on the 137th Jayantyutsava of Shivabasava Swamiji.
ಮೂಲ / Source: ದಿನಪತ್ರಿಕೆಗಳು
8NovNationalಭಾರತೀಯ ರೈಲ್ವೆಯ ಪ್ರಯಾಣಿಕರ ದಟ್ಟಣೆ ಮತ್ತು ರೈಲು ವಿಳಂಬ ತಪ್ಪಿಸಲು ಏಳು ಪ್ರಮುಖ ಟ್ರಂಕ್ ಮಾರ್ಗಗಳನ್ನು ನಾಲ್ಕು ಪಟ್ಟು ವಿಸ್ತರಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. Union Railway Minister Ashwini Vaishnaw stated that Indian Railways is quadrupling capacity across seven key trunk routes to curb congestion.
ಮೂಲ / Source: ದಿನಪತ್ರಿಕೆಗಳು
8NovAwards2026ನೇ ಸಾಲಿನ ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿಗೆ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕಾ ಪಾಟೀಲ ಆಯ್ಕೆಯಾಗಿದ್ದಾರೆ. Basava Seva Pratishthana President Akka Gangambika Patil has been selected for the prestigious 2026 Ramanashree Sharana Lifetime Achievement Award.
ಮೂಲ / Source: ದಿನಪತ್ರಿಕೆಗಳು
8NovScience & Techರಷ್ಯಾ ನಿರ್ಮಿತ ಭಾರತೀಯ ವಾಯುಪಡೆಯ ಬೃಹತ್ ಸರಕು ಸಾಗಣೆ ವಿಮಾನ ಐಎಲ್-76 ಪೂರ್ವ ಲಡಾಖ್‌ನ ನ್ಯೂಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿದಿದೆ. The Indian Air Force’s Russian-origin heavy-lift military transport aircraft IL-76 successfully touched down at the strategic Nyoma Advanced Landing Ground in Ladakh.
ಮೂಲ / Source: ದಿನಪತ್ರಿಕೆಗಳು
8NovNationalಅಗ್ನಿಪಥ್ ಯೋಜನೆಯಡಿ 2 ವರ್ಷ ಹೆಚ್ಚುವರಿ ಸೇವೆ ಸಲ್ಲಿಸಿದ ಅಗ್ನಿವೀರರು ನೇಮಕಾತಿ ಮಾನದಂಡ ಪೂರೈಸಿದರೆ ಕಾಯಂ ಸೇವೆಗೆ ಅರ್ಹರಾಗಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. Union Defence Minister Rajnath Singh announced that Agniveers who complete an extended two years of service will be eligible for permanent absorption upon meeting recruitment criteria.
ಮೂಲ / Source: ದಿನಪತ್ರಿಕೆಗಳು
8NovNationalಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪುನರಾಗಮನದ ಸಂಭ್ರಮದ ದೀಪೋತ್ಸವದಲ್ಲಿ ಸರಯೂ ನದಿಯ 56 ಘಾಟ್‌ಗಳಲ್ಲಿ ದಾಖಲೆಯ 30 ಲಕ್ಷ ಹಣತೆಗಳನ್ನು ಬೆಳಗಿಸಿ ವಿಶ್ವದಾಖಲೆ ನಿರ್ಮಿಸಲಾಯಿತು. In Ayodhya, a grand Deepotsav was celebrated on the banks of River Saryu by lighting a record 30 lakh earthen lamps across 56 ghats.
ಮೂಲ / Source: ದಿನಪತ್ರಿಕೆಗಳು
8NovScience & Techಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಯ ನಿಯಮಾವಳಿಗಳ ವ್ಯಾಪ್ತಿಯಿಂದ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಹೊರಗಿಡಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. The Central Government clarified that journalists and news organizations will be exempted from the provisions of the Digital Personal Data Protection Act.
ಮೂಲ / Source: ದಿನಪತ್ರಿಕೆಗಳು