ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಇ.ಡಿ ತನಿಖೆ ತೀವ್ರ | KPSC Veterinary Officer Recruitment Scam & ED Probe
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ಹುದ್ದೆ ನೇಮಕಾತಿ ಅಕ್ರಮದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಮನೆ ಮೇಲೆ ಇ.ಡಿ ಶೋಧ ನಡೆಸಿದೆ. The Enforcement Directorate conducted searches against former KPSC Chairman Shivashankarappa Sahukar over recruitment irregularities.
ಮೂಲ / Source: ದಿನಪತ್ರಿಕೆಗಳು