DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#krishna river dispute

2 posts

Karnataka

ಮಹಾರಾಷ್ಟ್ರದಿಂದ ಕೃಷ್ಣಾ 3ನೇ ಹಂತದ ಯೋಜನೆ: ಕರ್ನಾಟಕ ರೈತರ ಆತಂಕ | Maharashtra Krishna Phase 3 Project Triggers Farmer Concerns

ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕೃಷ್ಣಾ 3ನೇ ಹಂತದ ಯೋಜನೆ ಗಡಿಭಾಗದ ಕರ್ನಾಟಕದ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. Maharashtra’s proposed Krishna Phase-3 project has triggered acute concerns over water availability among Karnataka border farmers.

ಮೂಲ / Source: ದಿನಪತ್ರಿಕೆಗಳು

Karnataka

ಕೃಷ್ಣಾ ಮೇಲ್ದಂಡೆ ಯೋಜನೆ: ಇಂಡಿ ಶಾಖಾ ಕಾಲುವೆಯ ಕೊನೆಯಂಚಿಗೆ ನೀರು ಹರಿಸಲು ಆದೇಶ | Upper Krishna Project Indi Branch Canal

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಂಗಾರು ಹಂಗಾಮಿನ ಕೊನೆಯ ಹಂತದ ನೀರನ್ನು ನವೆಂಬರ್ 3 ರಿಂದ 12 ರವರೆಗೆ ಇಂಡಿ ಶಾಖಾ ಕಾಲುವೆಯ ಕೊನೆಯಂಚಿನವರೆಗೂ ಹರಿಸಲು ಸೂಚಿಸಲಾಗಿದೆ. Under the Upper Krishna Project, canal water will be released from November 3 to 12 ensuring supply to the tail-end of the 172 km Indi branch.

ಮೂಲ / Source: ದಿನಪತ್ರಿಕೆಗಳು