DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#defence

25 posts

Science & Tech

ಕಾರವಾರದಲ್ಲಿ ನಿರ್ಮಾಣಗೊಂಡ ಭಾರತದ ಮೊದಲ ಬಹುಪಯೋಗಿ ಯುದ್ಧನೌಕೆ 'ಸಮರ್ಥಕ್' | India's First Multi-Purpose Warship 'Samarthak' Built in Karwar

ಕರ್ನಾಟಕದ ಕಾರವಾರದ ಖಾಸಗಿ ಹಡಗುಕಟ್ಟೆಯಲ್ಲಿ ನಿರ್ಮಿಸಲಾದ ಭಾರತದ ಮೊದಲ ಬಹುಪಯೋಗಿ ಯುದ್ಧನೌಕೆ ಐಎನ್‌ಎಸ್ ಸಮರ್ಥಕ್ ನೌಕಾಪಡೆಗೆ ಸೇರ್ಪಡೆಗೊಂಡಿದೆ. | India's first multi-purpose warship, INS Samarthak, built at a private shipyard in Karwar, Karnataka, has joined the naval fleet.

ಮೂಲ / Source: ದಿನಪತ್ರಿಕೆಗಳು

Science & Tech

ಭಾರತೀಯ ವಾಯುಪಡೆಯ ಐಎಲ್-76 ಗಜರಾಜ್ ವಿಮಾನ ಲಡಾಖ್‌ನ ನ್ಯೂಮಾ ವಾಯುನೆಲೆಯಲ್ಲಿ ಯಶಸ್ವಿ ಭೂಸ್ಪರ್ಶ | IAF IL-76 Heavy Transport Lands at Nyoma ALG in Eastern Ladakh

ರಷ್ಯಾ ನಿರ್ಮಿತ ಭಾರತೀಯ ವಾಯುಪಡೆಯ ಬೃಹತ್ ಸರಕು ಸಾಗಣೆ ವಿಮಾನ ಐಎಲ್-76 ಪೂರ್ವ ಲಡಾಖ್‌ನ ನ್ಯೂಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿದಿದೆ. The Indian Air Force’s Russian-origin heavy-lift military transport aircraft IL-76 successfully touched down at the strategic Nyoma Advanced Landing Ground in Ladakh.

ಮೂಲ / Source: ದಿನಪತ್ರಿಕೆಗಳು

National

ಅಗ್ನಿಪಥ್ ಯೋಜನೆ: ಹೆಚ್ಚುವರಿ 2 ವರ್ಷ ಸೇವೆ ಬಳಿಕ ಅಗ್ನಿವೀರರು ಕಾಯಂ ಸೇವೆಗೆ ಅರ್ಹ | Agnipath Scheme: Agniveers Eligible for Permanent Absorption After Extended Service

ಅಗ್ನಿಪಥ್ ಯೋಜನೆಯಡಿ 2 ವರ್ಷ ಹೆಚ್ಚುವರಿ ಸೇವೆ ಸಲ್ಲಿಸಿದ ಅಗ್ನಿವೀರರು ನೇಮಕಾತಿ ಮಾನದಂಡ ಪೂರೈಸಿದರೆ ಕಾಯಂ ಸೇವೆಗೆ ಅರ್ಹರಾಗಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. Union Defence Minister Rajnath Singh announced that Agniveers who complete an extended two years of service will be eligible for permanent absorption upon meeting recruitment criteria.

ಮೂಲ / Source: ದಿನಪತ್ರಿಕೆಗಳು

Awards

ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆ: ದೇಶಕ್ಕೆ ಪ್ರಥಮ ಸ್ಥಾನ ಪಡೆದ ಭದ್ರಾವತಿಯ ಶ್ರೇಯಾ ಗೌಡ | Shreya N. Gowda Secures AIR 1 in UPSC NDA Women’s Exam

ಭದ್ರಾವತಿಯ ಪ್ರತಿಭೆ ಶ್ರೇಯಾ ಎನ್. ಗೌಡ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಎನ್‌ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. Shreya N. Gowda from Bhadravathi secured All India Rank 1 in the women’s category of the UPSC National Defence Academy exam.

ಮೂಲ / Source: ದಿನಪತ್ರಿಕೆಗಳು

Economy

ಮಾರ್ಟಿನ್-ಬೇಕರ್ ₹380 ಕೋಟಿ ರಕ್ಷಣಾ ಹೂಡಿಕೆ: ಹಾರೋಹಳ್ಳಿಯಲ್ಲಿ ಘಟಕ | Martin-Baker ₹380 Cr Defence Aerospace Investment in Harohalli

ಬ್ರಿಟನ್ ಮೂಲದ ಮಾರ್ಟಿನ್-ಬೇಕರ್ ಕಂಪನಿಯು ರಾಮನಗರದ ಹಾರೋಹಳ್ಳಿಯಲ್ಲಿ ₹380 ಕೋಟಿ ವೆಚ್ಚದಲ್ಲಿ ವಿಮಾನ ಎಜೆಕ್ಷನ್ ಸೀಟ್ ಉತ್ಪಾದನಾ ಘಟಕ ಸ್ಥಾಪಿಸಲಿದೆ. British aerospace firm Martin-Baker will invest ₹380 crore to set up an aircraft ejection seat manufacturing facility in Harohalli, Karnataka.

ಮೂಲ / Source: ದಿನಪತ್ರಿಕೆಗಳು

National

ಅಗ್ನಿಪಥ್ ಯೋಜನೆ ಪರಿಷ್ಕರಣೆ: ಅಗ್ನಿವೀರರ ಸೇವೆ ಕಾಯಂ | Agnipath Scheme Retention of Agniveers Review

ಅಗ್ನಿಪಥ್ ಯೋಜನೆಯಡಿ 6 ವರ್ಷಗಳ ಸೇವಾವಧಿ ಪೂರೈಸಿದ ಅಗ್ನಿವೀರರನ್ನು ಕಾಯಂ ಸೇವೆಗೆ ಪರಿಗಣಿಸಲು ರಕ್ಷಣಾ ಸಚಿವಾಲಯ ಪರಿಶೀಲನೆ ನಡೆಸಿದೆ. The Defence Ministry is reviewing the Agnipath scheme to consider regularising Agniveers completing six years of service.

ಮೂಲ / Source: ದಿನಪತ್ರಿಕೆಗಳು

National

ಅಗ್ನಿವೀರರ ಕರ್ತವ್ಯ ಅವಧಿ 6 ವರ್ಷಕ್ಕೆ ವಿಸ್ತರಣೆ: ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ | Agnipath Agniveer Service Tenure Extended

ಕೇಂದ್ರ ಸರ್ಕಾರವು ಅಗ್ನಿಪಥ ಯೋಜನೆಯಡಿ ಅಗ್ನಿವೀರರ ಸೇವಾ ಅವಧಿಯನ್ನು 4 ವರ್ಷಗಳಿಂದ 6 ವರ್ಷಗಳಿಗೆ ವಿಸ್ತರಿಸಿದೆ. The Union Cabinet approved extending the service tenure of Agniveers under Agnipath scheme from four to six years.

ಮೂಲ / Source: ದಿನಪತ್ರಿಕೆಗಳು

Appointments

ವಾಯುಪಡೆ ಬಲಪಡಿಸುವುದೇ ಪ್ರಮುಖ ಉದ್ದೇಶ: ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ | Air Chief Marshal Ashutosh Dixit Takes Charge of IAF

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅಧಿಕಾರ ವಹಿಸಿಕೊಂಡಿದ್ದಾರೆ. Air Chief Marshal Ashutosh Dixit took charge as the 29th Chief of the Air Staff.

ಮೂಲ / Source: ದಿನಪತ್ರಿಕೆಗಳು

Appointments

ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೂತನ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ | Air Chief Marshal Ashutosh Dixit Takes Charge as IAF Chief

43 ವರ್ಷಗಳ ಸುದೀರ್ಘ ವೃತ್ತಿಜೀವನದ ನಂತರ ನಿವೃತ್ತರಾದ ಎ.ಪಿ. ಸಿಂಗ್ ಅವರ ಸ್ಥಾನದಲ್ಲಿ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೂತನ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. Air Chief Marshal Ashutosh Dixit has taken over as the new Chief of the Air Staff succeeding Air Chief Marshal AP Singh.

ಮೂಲ / Source: ದಿನಪತ್ರಿಕೆಗಳು

National

ನೌಕಾಪಡೆಗೆ 8 ಮುಂದಿನ ಪೀಳಿಗೆಯ ಯುದ್ಧನೌಕೆಗಳು | CCS Approves 8 Next-Gen Corvettes for Navy

ಭಾರತೀಯ ನೌಕಾಪಡೆಗಾಗಿ ₹40,000 ಕೋಟಿ ವೆಚ್ಚದಲ್ಲಿ 8 ಅತ್ಯಾಧುನಿಕ ಮುಂದಿನ ಪೀಳಿಗೆಯ ಯುದ್ಧನೌಕೆಗಳ ನಿರ್ಮಾಣಕ್ಕೆ ಭದ್ರತಾ ಸಂಪುಟ ಸಮಿತಿಯು ಅನುಮೋದನೆ ನೀಡಿದೆ. The Cabinet Committee on Security approved a ₹40,000 crore project to build 8 Next-Generation Corvettes for the Indian Navy.

ಮೂಲ / Source: PIB, ದಿನಪತ್ರಿಕೆಗಳು

National

ರಕ್ಷಣಾ ಖರೀದಿ ಮಂಡಳಿ ₹2.12 ಲಕ್ಷ ಕೋಟಿ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ | DAC Approves Defence Acquisition Worth ₹2.12 Lakh Crore

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿಯು ₹2.12 ಲಕ್ಷ ಕೋಟಿ ಮೊತ್ತದ ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ. The Defence Acquisition Council chaired by Defence Minister Rajnath Singh approved capital acquisition proposals worth ₹2.12 lakh crore.

ಮೂಲ / Source: ದಿನಪತ್ರಿಕೆಗಳು

Science & Tech

ಭಾರತೀಯ ಸೇನೆಗೆ 770 ಕೋಟಿ ರೂ. ವೆಚ್ಚದಲ್ಲಿ ಬಿಇಎಲ್ ರಾಡಾರ್ ಖರೀದಿ ಒಪ್ಪಂದ | Defence Ministry Signs 770 Crore BEL Radar Deal

ಭಾರತೀಯ ಸೇನೆಗೆ ಸುಧಾರಿತ ಲಘು ತೂಕದ ರಾಡಾರ್‌ಗಳನ್ನು ಪೂರೈಸಲು ರಕ್ಷಣಾ ಸಚಿವಾಲಯವು ಬಿಇಎಲ್ ಜೊತೆ 770 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. The Ministry of Defence inked a Rs 770-crore contract with Bharat Electronics Limited to procure Improved Low Level Light Weight Radars for the Indian Army.

ಮೂಲ / Source: ದಿನಪತ್ರಿಕೆಗಳು