ಔಷಧಗಳ ಎಂಆರ್‌ಪಿ ಮತ್ತು ಪಿಟಿಆರ್ ಅಂತರ: ಸುಪ್ರೀಂ ಕೋರ್ಟ್ ಚಾಟಿ | SC on Medicine Price Discrepancies and NPPA
ಔಷಧಗಳ ಗರಿಷ್ಠ ಮಾರಾಟ ಬೆಲೆ ಮತ್ತು ಚಿಲ್ಲರೆ ವ್ಯಾಪಾರಿ ದರದ ನಡುವಿನ ಭಾರಿ ಅಂತರದ ಕುರಿತು ಕೇಂದ್ರ ಸರ್ಕಾರ ಮತ್ತು ಎನ್‌ಪಿಪಿಎ ಕಾರ್ಯವೈಖರಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. The Supreme Court pulled up the Centre over the massive price gap between medicine MRP and price to retailer (PTR).
ಮೂಲ / Source: ದಿನಪತ್ರಿಕೆಗಳು