DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Welfare Schemes

3 posts

Karnataka

ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಬಳಕೆಯ ಸಾಮಾಜಿಕ ಪರಿಶೋಧನೆಗೆ ರಾಜ್ಯ ಸರ್ಕಾರ ಮುಂದು | Karnataka Government to Conduct Social Audit of SCSP-TSP Fund Utilization

ಕಳೆದ 10 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಗಳ (SCSP-TSP) ಅಡಿಯಲ್ಲಿ ಬಳಕೆಯಾದ ಅನುದಾನದ ಕುರಿತು ಸಾಮಾಜಿಕ ಪರಿಶೋಧನೆ ನಡೆಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. The Karnataka Govt decided to conduct a social audit on the utilization of SCSP-TSP funds over the last decade.

ಮೂಲ / Source: ದಿನಪತ್ರಿಕೆಗಳು

Awards

ಮಾಜಿ ಸಿಎಂ ಎಸ್. ಬಂಗಾರಪ್ಪ 94ನೇ ಜನ್ಮದಿನ: ನಾಲ್ವರು ಸಾಧಕರಿಗೆ ಪ್ರತಿಷ್ಠಿತ ಬಂಗಾರ ಪ್ರಶಸ್ತಿ | S Bangarappa 94th Birth Anniversary

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 94ನೇ ಜನ್ಮದಿನದ ಅಂಗವಾಗಿ ಪ್ರೊ. ಜಿ.ಎಸ್. ಜಯದೇವ ಸೇರಿದಂತೆ ನಾಲ್ವರು ಗಣ್ಯರಿಗೆ ‘ಬಂಗಾರ ಪ್ರಶಸ್ತಿ’ ಪ್ರಕಟಿಸಲಾಗಿದೆ. Four eminent personalities chosen for Bangara Awards on former Karnataka CM S. Bangarappa 94th birth anniversary.

ಮೂಲ / Source: ದಿನಪತ್ರಿಕೆಗಳು

Karnataka

ಪೌರಕಾರ್ಮಿಕರ ಕಲ್ಯಾಣಕ್ಕೆ ನೂತನ ಯೋಜನೆಗಳು: ಮುಖ್ಯಮಂತ್ರಿ ಘೋಷಣೆ | Welfare Schemes for Pourakarmikas Announced in Karnataka

ರಾಜ್ಯದ ಪೌರಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. Karnataka CM Siddaramaiah announced comprehensive welfare and social security measures for Pourakarmikas.