Sports
ಹಂಗೇರಿಯ ಬುಡಾಪೆಸ್ಟ್ನಲ್ಲಿ ಟೋಟಲ್ ಚೆಸ್ ವಿಶ್ವ ಚಾಂಪಿಯನ್ಷಿಪ್ ಟೂರ್ ಕದನ | Indian Grandmasters Feature in Inaugural Total Chess World Championship Tour at Budapest
ಹಂಗೇರಿಯ ಬುಡಾಪೆಸ್ಟ್ನಲ್ಲಿ ಆರಂಭವಾಗಿರುವ ಟೋಟಲ್ ಚೆಸ್ ವರ್ಲ್ಡ್ ಚಾಂಪಿಯನ್ಷಿಪ್ ಟೂರ್ನಲ್ಲಿ ಪ್ರಜ್ಞಾನಂದ, ಅರ್ಜುನ್ ಎರಿಗೈಸಿ ಹಾಗೂ ವೈಶಾಲಿ ಕಣಕ್ಕಿಳಿದಿದ್ದಾರೆ. / Indian Grandmasters R. Praggnanandhaa, Arjun Erigaisi, and R. Vaishali feature among the world’s top 24 elite players at the Total Chess Tour in Budapest.
ಮೂಲ / Source: ದಿನಪತ್ರಿಕೆಗಳು