Awards
ಮೂವರು ಸಾಧಕರಿಗೆ ಪ್ರತಿಷ್ಠಿತ ಕೆರೆಮನೆ ಮಹಾಬಲ ಪ್ರಶಸ್ತಿ ಪ್ರಕಟ: ಜೋಗಿ, ವಸಂತ ಭಾರದ್ವಾಜ, ಶಿವಾನಂದ ಹೆಗಡೆ | Keremane Mahabala Awards Announced
ಯಕ್ಷಗಾನ ದಿಗ್ಗಜ ಡಾ. ಮಹಾಬಲ ಹೆಗಡೆ ಸ್ಮರಣೆಯ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ ಜೋಗಿ, ವಿದ್ವಾಂಸ ವಸಂತ ಭಾರದ್ವಾಜ ಮತ್ತು ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಆಯ್ಕೆಯಾಗಿದ್ದಾರೆ. Senior journalist Jogi, scholar Dr Vasantha Bharadwaja, and Yakshagana exponent Keremane Shivananda Hegde were chosen for Keremane Mahabala Awards.
ಮೂಲ / Source: ದಿನಪತ್ರಿಕೆಗಳು