Economy
ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ (CPI) ಶೇ 5.54ಕ್ಕೆ ಜಂಪ್: ಎನ್‌ಎಸ್‌ಒ ಅಂಕಿ-ಅಂಶ | Retail Inflation Rises to 5.54 Percent
ಆಹಾರ ಮತ್ತು ತರಕಾರಿ ಬೆಲೆಗಳ ಏರಿಕೆಯಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 5.54ಕ್ಕೆ ತಲುಪಿದೆ ಎಂದು ಎನ್‌ಎಸ್‌ಒ ತಿಳಿಸಿದೆ. India’s retail inflation (CPI) surged to 5.54 percent in September led by vegetable price spikes, per NSO.
ಮೂಲ / Source: ದಿನಪತ್ರಿಕೆಗಳು