Karnataka
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣದಲ್ಲಿ ಶೇ 7.5 ಮೀಸಲಾತಿ | 7.5 Percent Quota in Professional Courses
ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಶೇ 7.5 ರಷ್ಟು ಸಮತಲ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ. Karnataka Cabinet decides to provide 7.5 percent reservation in professional courses for rural government school students.
ಮೂಲ / Source: ದಿನಪತ್ರಿಕೆಗಳು