ಸಿಂದಗಿ ಸಾರಂಗಮಠದ 'ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ'ಗೆ ಖ್ಯಾತ ಗಣಿತಜ್ಞ ಪ್ರೊ. ಎಂ.ಎಸ್. ರಘುನಾಥನ್ ಆಯ್ಕೆ | Renowned Mathematician Prof. M.S. Raghunathan Selected for Sindagi Sarangamath's Bhaskara Award
ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ 'ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ'ಗೆ ಖ್ಯಾತ ಗಣಿತಜ್ಞ ಪ್ರೊ. ಎಂ.ಎಸ್. ರಘುನಾಥನ್ ಆಯ್ಕೆಯಾಗಿದ್ದಾರೆ. Renowned mathematician Prof. M.S. Raghunathan has been selected for the Bhaskara National Award conferred by Sindagi Sarangamath's Chennaveera Swamiji Foundation.
ಮೂಲ / Source: ದಿನಪತ್ರಿಕೆಗಳು