ಭಾರತದಲ್ಲಿ 49.6 ಕೋಟಿ ಜನ ತೀವ್ರ ಬಡತನದಿಂದ ಮುಕ್ತ: ವಿಶ್ವಬ್ಯಾಂಕ್ ಮಹತ್ವದ ವರದಿ | India Poverty Alleviation World Bank 2026
ಕಳೆದ 12 ವರ್ಷಗಳ ಅವಧಿಯಲ್ಲಿ ಭಾರತವು ಬರೋಬ್ಬರಿ 49.6 ಕೋಟಿ ಜನರನ್ನು ತೀವ್ರ ಬಡತನದಿಂದ ಮುಕ್ತಗೊಳಿಸಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ. World Bank report revealed that India successfully lifted 49.6 crore people out of extreme poverty between 2011 and 2026.
ಮೂಲ / Source: ದಿನಪತ್ರಿಕೆಗಳು