DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#PARIVESH

1 post

Karnataka

ಮೇಕೆದಾಟು ಸಮತೋಲನಾ ಜಲಾಶಯ: ಅರಣ್ಯ ಇಲಾಖೆಗೆ 2,500 ಎಕರೆ ಪರ್ಯಾಯ ಭೂಮಿ | Mekedatu Balancing Reservoir 2500 Acres Land Allocated

ಮೇಕೆದಾಟು ಸಮತೋಲನಾ ಜಲಾಶಯ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಪರ್ಯಾಯವಾಗಿ 2,500 ಎಕರೆ ಜಮೀನು ಹಸ್ತಾಂತರಿಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಕ್ರಮ ಕೈಗೊಂಡಿದೆ. A district collector-led committee allocated 2,500 acres of compensatory land to the forest department for the Mekedatu balancing reservoir project.

ಮೂಲ / Source: ದಿನಪತ್ರಿಕೆಗಳು