Karnataka
ನಂದಿನಿ ಹಾಲಿನ ದರ ಲೀಟರ್ಗೆ ₹8 ಹೆಚ್ಚಳ: ರಾಜ್ಯ ಸಂಪುಟ ಅನುಮೋದನೆ | Nandini Milk Price Hiked by ₹8
ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಲೀಟರ್ಗೆ ₹8 ರಷ್ಟು ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹೆಚ್ಚಳದ ₹7 ರೈತರಿಗೆ ದೊರೆಯಲಿದೆ. The Karnataka Cabinet has approved an ₹8 per litre hike in Nandini milk prices from November 1, with ₹7 going directly to dairy farmers.
ಮೂಲ / Source: ದಿನಪತ್ರಿಕೆಗಳು