DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Muzrai Department

3 posts

Karnataka

ಹಾಸನಾಂಬ ದರ್ಶನೋತ್ಸವ: ದಾಖಲೆಯ 29.55 ಕೋಟಿ ರೂ. ಆದಾಯ ಸಂಗ್ರಹ | Hasanamba Darshanotsava Sets New Record with Rs 29.55 Crore Revenue

ಹಾಸನದ ಪ್ರಸಿದ್ಧ ಹಾಸನಾಂಬ ದರ್ಶನೋತ್ಸವದಲ್ಲಿ ಈ ವರ್ಷ ದಾಖಲೆಯ 29.55 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, 26 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. The famous Hasanamba Darshanotsava in Hassan recorded a revenue of Rs 29.55 crore this year, with 26 lakh devotees visiting the temple.

ಮೂಲ / Source: ದಿನಪತ್ರಿಕೆಗಳು

Karnataka

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯದ ವಾರ್ಷಿಕ ದರ್ಶನೋತ್ಸವ ಆರಂಭ | Hasanamba Temple Annual Festival

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಗುರುವಾರ ಶಾಸ್ರೋಕ್ತವಾಗಿ ತೆರೆಯಲ್ಪಟ್ಟಿದೆ. The sanctum sanctorum of the historic Hasanamba temple in Hassan, which opens only once a year, was formally opened for the 12-day annual festival.

ಮೂಲ / Source: ದಿನಪತ್ರಿಕೆಗಳು

Karnataka

ಸವದತ್ತಿ ಯಲ್ಲಮ್ಮ ಕ್ಷೇತ್ರ ಸಮಗ್ರ ಅಭಿವೃದ್ಧಿ: ₹215 ಕೋಟಿ ಯೋಜನೆ | Saundatti Yellamma Temple Development Authority

ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹215 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. Karnataka government launched a ₹215 crore comprehensive project and constituted a special development authority for Saundatti Renuka Yellamma shrine.

ಮೂಲ / Source: ದಿನಪತ್ರಿಕೆಗಳು