ಕೊಲಂಬೊದಲ್ಲಿ ವಿಶ್ವದ ಮೊದಲ ಮಿಶ್ರ-ಲಿಂಗ ಮತ್ತು 80 ಓವರ್ಗಳ ನೂತನ ‘ಟೆಸ್ಟ್ ಟ್ವೆಂಟಿ’ ಕ್ರಿಕೆಟ್ ಟೂರ್ನಿಗೆ ಚಾಲನೆ | World’s First Mixed-Gender 80-Over ‘Test Twenty’ Cricket Tournament Kicks Off in Colombo
ಶ್ರೀಲಂಕಾದ ಕೊಲಂಬೊದಲ್ಲಿ ವಿಶ್ವದ ಮೊಟ್ಟಮೊದಲ ಮಿಶ್ರ-ಲಿಂಗ ಹಾಗೂ 80 ಓವರ್ಗಳ ನೂತನ ‘ಟೆಸ್ಟ್ ಟ್ವೆಂಟಿ’ ಕ್ರಿಕೆಟ್ ಟೂರ್ನಿಗೆ ಅದ್ಧೂರಿ ಚಾಲನೆ ದೊರೆತಿದೆ. The world’s first mixed-gender 80-over ‘Test Twenty’ cricket tournament has kicked off in Colombo, Sri Lanka.
ಮೂಲ / Source: ದಿನಪತ್ರಿಕೆಗಳು