DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Karnataka RDPR

2 posts

Schemes

ಕರ್ನಾಟಕದ ಗ್ರಾಮೀಣ ಆಸ್ತಿಗಳಿಗೆ 'ಭೂಗ್ಯಾರಂಟಿ' ಯೋಜನೆಯಡಿ ಇ-ಸ್ವತ್ತು ದಾಖಲೆ ವಿತರಣೆ ನಿಯಮ ಸರಳೀಕರಣ | Simplification of E-Swathu Property Document Rules under Karnataka's Bhoo Guarantee Scheme

ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ 'ಭೂಗ್ಯಾರಂಟಿ' ಯೋಜನೆಯಡಿ ಇ-ಸ್ವತ್ತು ದಾಖಲೆಗಳನ್ನು ವಿತರಿಸಲು ಕರ್ನಾಟಕ ಸರ್ಕಾರ ನಿಯಮಗಳನ್ನು ಸರಳೀಕರಿಸಿದೆ. The Karnataka government has simplified rules for issuing E-Swathu property documents to rural property owners under the Bhoo Guarantee scheme.

ಮೂಲ / Source: ದಿನಪತ್ರಿಕೆಗಳು

Karnataka

ಗ್ರಾಮೀಣ ಸಾರಿಗೆ ಸುಧಾರಣೆಗೆ ವಿಬಿಜಿ ರಾಮ್ ಜಿ ಯೋಜನೆಯಡಿ 1,000 ಬಸ್ ತಂಗುದಾಣ | Rural Bus Shelters VBG Ram Ji Scheme

ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,000 ಹಳ್ಳಿಗಳಲ್ಲಿ ಸ್ಥಳೀಯ ಹಿರಿಮೆ ಬಿಂಬಿಸುವ ಗ್ರಾಮೀಣ ಬಸ್ ತಂಗುದಾಣ ನಿರ್ಮಿಸಲು ಆದೇಶಿಸಲಾಗಿದೆ. The Karnataka RDPR department directed preparing plans to construct 1,000 rural bus shelters under the VBG Ram Ji scheme.

ಮೂಲ / Source: ದಿನಪತ್ರಿಕೆಗಳು