DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#KSLSA

3 posts

Karnataka

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ–1975ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಅರ್ಜಿ: ವಸ್ತುಸ್ಥಿತಿ ವರದಿಗೆ ಹೈಕೋರ್ಟ್ ಸೂಚನೆ | Karnataka High Court Seeks Status Report on Plea Challenging 1975 Prohibition of Beggary Act

ಭಿಕ್ಷಾಟನೆಯನ್ನು ದಂಧೆಯನ್ನಾಗಿ ಮಾಡಿಕೊಳ್ಳುವುದನ್ನು ಸಹಿಸಲಾಗದು ಎಂದ ಕರ್ನಾಟಕ ಹೈಕೋರ್ಟ್, 2021ರ ಆದೇಶದ ಪಾಲನೆ ಕುರಿತು ಸಮಗ್ರ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. The Karnataka High Court ruled that organized begging rackets cannot be tolerated and directed the State Government to submit a comprehensive status report on compliance with its 2021 order.

ಮೂಲ / Source: ದಿನಪತ್ರಿಕೆಗಳು

Karnataka

ಸಂತ್ರಸ್ತ ಪರಿಹಾರ ಯೋಜನೆ: ಕೆಎಸ್‌ಎಲ್‌ಎಸ್‌ಎಗೆ ₹45 ಕೋಟಿ ಬಿಡುಗಡೆ | Victim Compensation Scheme Rs 45 Crore Released to KSLSA

ಅಪರಾಧ ಸಂತ್ರಸ್ತರ ಪರಿಹಾರ ಯೋಜನೆಗೆ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ₹45 ಕೋಟಿ ಮೊತ್ತವನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲಾಗಿದೆ. Karnataka released Rs 45 crore budgeted under the Victim Compensation Scheme to the Karnataka State Legal Services Authority.

ಮೂಲ / Source: ದಿನಪತ್ರಿಕೆಗಳು