DailyCA - ಕನ್ನಡ | EnglishDaily Current Affairs | ದೈನಂದಿನ ಪ್ರಚಲಿತ ವಿದ್ಯಮಾನಗಳು

#Japan

2 posts

International

ಟೋಕಿಯೋದಲ್ಲಿ ನ.22 ರಂದು ವಿಶ್ವ ಕನ್ನಡಿಗರ ಮಹಾಸಂಗಮ ಮತ್ತು 8ನೇ ನಾವಿಕೋತ್ಸವ | World Kannadiga Summit and 8th Navikotsava in Tokyo on Nov 22

ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ನವೆಂಬರ್ 22 ರಂದು ವಿಶ್ವ ಕನ್ನಡಿಗರ ಮಹಾಸಂಗಮ ಹಾಗೂ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿದೆ. The World Kannadiga Summit and 8th Navikotsava will be held in Tokyo on November 22 under the bond of ‘Kizuna’.

ಮೂಲ / Source: ದಿನಪತ್ರಿಕೆಗಳು

Sports

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ಮಣಿಸಿ ದಾಖಲೆಯ 6ನೇ ಬಾರಿಗೆ ಭಾರತ ಚಾಂಪಿಯನ್ | Asian Champions Trophy Hockey: India Defeats Japan 4-1 to Clinch Record 6th Title

ಮೊಹಾಲಿಯಲ್ಲಿ ನಡೆದ ಫೈನಲ್‌ನಲ್ಲಿ ಜಪಾನ್ ವಿರುದ್ಧ 4-1 ಗೋಲುಗಳ ಜಯ ಗಳಿಸಿದ ಭಾರತ ಪುರುಷರ ಹಾಕಿ ತಂಡ 6ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. India defeated Japan 4-1 in the Asian Champions Trophy hockey final at Mohali to lift a record-extending sixth title.

ಮೂಲ / Source: ದಿನಪತ್ರಿಕೆಗಳು