ಆರ್‌ಬಿಐ ರೆಪೊ ದರ ಶೇ 0.25ರಷ್ಟು ಹೆಚ್ಚಳ: ಶೇ 5.5ಕ್ಕೆ ಏರಿಕೆ | RBI Repo Rate Hike by 25 bps to 5.50 Percent
ಹಣದುಬ್ಬರ ನಿಯಂತ್ರಣಕ್ಕಾಗಿ ಆರ್‌ಬಿಐ ರೆಪೊ ದರವನ್ನು 25 ಮೂಲಾಂಶಗಳಷ್ಟು ಹೆಚ್ಚಿಸಿ ಶೇ 5.5ಕ್ಕೆ ನಿಗದಿಪಡಿಸಿದೆ. The Reserve Bank of India raised the repo rate by 25 basis points to 5.50 percent to rein in rising retail inflation.
ಮೂಲ / Source: ದಿನಪತ್ರಿಕೆಗಳು