ಕೆಪಿಎಸ್ಸಿ 2011 ನೇಮಕಾತಿ ರದ್ದು: ಸುಪ್ರೀಂ ತೀರ್ಪು ಮತ್ತು ಕಾನೂನು ಇಲಾಖೆ ನಡೆ | Supreme Court on KPSC 2011 Gazetted Probationers Cancellation
ಕೆಪಿಎಸ್ಸಿ 2011 ರ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿಯನ್ನು ರದ್ದುಪಡಿಸಿದ ಸುಪ್ರೀಂ ತೀರ್ಪಿನನ್ವಯ ಕಳಂಕಿತ ಅಧಿಕಾರಿಗಳನ್ನು ಸೇವೆಯಿಂದ ಕೈಬಿಡಲು ಕಾನೂನು ಇಲಾಖೆ ಸೂಚಿಸಿದೆ. Following Supreme Court cancellation of the tainted 2011 KPSC Gazetted Probationers recruitment, the Law Department advised relieving serving officers.
ಮೂಲ / Source: ದಿನಪತ್ರಿಕೆಗಳು