ಗದಗಿನ ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ಅಪರೂಪದ 'ಡಾರ್ಕ್ ಸೈಡೆಡ್ ಥ್ರಷ್' ಪಕ್ಷಿ ಪತ್ತೆ | Rare 'Dark-Sided Thrush' Bird Spotted in Kappatagudda Wildlife Sanctuary of Gadag
ಗದಗ ಜಿಲ್ಲೆಯ ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ಹಿಮಾಲಯದ ತಪ್ಪಲಿನಿಂದ ವಲಸೆ ಬರುವ ಅಪರೂಪದ 'ಡಾರ್ಕ್ ಸೈಡೆಡ್ ಥ್ರಷ್' ಪಕ್ಷಿಯು ಮೊದಲ ಬಾರಿಗೆ ಕಾಣಿಸಿಕೊಂಡು ಪಕ್ಷಿವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. A rare 'Dark-Sided Thrush' bird migrating from the Himalayan foothills has been spotted for the first time in Gadag's Kappatagudda Wildlife Sanctuary.
ಮೂಲ / Source: ದಿನಪತ್ರಿಕೆಗಳು